ಬೆಂಗಳೂರಿನಲ್ಲಿ ರಸ್ತೆಯ ಬದಿಗಳಲ್ಲಿರುವ ಮರಗಳನ್ನೊಮ್ಮೆ ನೋಡಿ.
ಅಲ್ಲಿ ಅವು ಈ ರೀತಿ ಪಿನ್ನು, ಮೊಳೆಗಳನ್ನು ಮೈಗೆಲ್ಲ ಹೊಡೆಸಿಕೊಂಡು, ಜಾಹೀರಾತು ಬೋರ್ಡುಗಳನ್ನು ನೇತುಹಾಕಿಕೊಂಡು, ಸ್ವತಂತ್ರವಾಗಿದ್ದರೂ ಪರತಂತ್ರವಾಗಿರುವಂತೆ
ಗೋಚರವಾಗುವ ದೃಶ್ಯಗಳು ಸರ್ವೇಸಾಮಾನ್ಯ.!
-----------------
"ಸರ್ವರಿಗೂ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು."
"ವಂದೇ ಮಾತರಂ.. ಜೈ ಹಿಂದ್.. " ಲೇಖನ '
ರಾಗನೌಕೆ' ಯಲ್ಲಿ ಓದಿ.
No comments:
Post a Comment